– ಸಿಎಂ ಮಾತ್ರ ಬೇಡಪ್ಪ ಎಂದು ಕೈಮುಗಿದ ಸಿದ್ದು – ದೇಶದಲ್ಲಿ ಮತ್ತೊಂದು ಕ್ರಾಂತಿ ಆಗಬೇಕಿದೆ ಎಂದು ಕರೆ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಸ್ಟಿಂಗ್ ಆಪರೇಷನ್ (Sting Operation) ಕೋಲಾಹಲ ಸೃಷ್ಟಿಸಿದೆ. ಮಾರುವೇಷದ ಕಾರ್ಯಾಚರಣೆ ಆರೋಪ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ವೇದಿಕೆಯಾಗಿದೆ.