Indian Railways: ಭಾರತೀಯ ರೈಲ್ವೆ ಇತ್ತೀಚಿನ ದಿನಗಳಲ್ಲಿ ಹೈಜೀನ್ ಬಗ್ಗೆ ಹೆಚ್ಚಿನ ಒತ್ತು ಕೊಡುತ್ತಿದೆ. ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ಮೊದಲೆಲ್ಲಾ ರೈಲು ಹತ್ತಿದರೆ ಸಾಕು ಟಾಯ್ಲೆಟ್ ವಾಸನೆ ಮೂಗಿಗೆ ಬಡಿಯುವುದು. ರೈಲಿನ ಒಳಗೆ ಎಲ್ಲಿ ನೊಡಿದರೂ ಕಸ, ಕೊಳಕು. ಈಗ ಹಾಗಲ್ಲ. ಟಾಯ್ಲೆಟ್​ ಗಳನ್ನು ಕ್ಲೀನ್ ಮಾಡಿಸಲಾಗುತ್ತದೆ.