Whistling Village : ಸಾಮಾನ್ಯವಾಗಿ ಒಬ್ಬರಿಗೆ ಎಷ್ಟು ಹೆಸರಿರಬಹುದು? ರೆಕಾರ್ಡಿನಲ್ಲಿ ಒಂದು ಹೆಸರಾದರೆ, ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರು ಇನ್ನೊಂದು. ಸ್ನೇಹಿತರು ಇಡುವ ಅಡ್ಡ ಹೆಸರೇ ಬೇರೆ. ಹೀಗೆ ಒಬ್ಬನಿಗೆ ಎರಡು ಮೂರು ಹೆಸರಿರಬಹುದು. ಆದರೆ ಮೇಘಾಲಯದ ಒಂದು ಹಳ್ಳಿಯಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಎರಡು ಹೆಸರು. ಇದರಲ್ಲೇನು ವಿಶೇಷ ಎನ್ನುವ ಹಾಗಿಲ್ಲ.