ನವದೆಹಲಿ: ಅಕ್ಟೋಬರ್ 15 ರಂದು ದೆಹಲಿಯಲ್ಲಿ ಭಾರತದ ಏಷ್ಯನ್ ಗೇಮ್ಸ್ನಲ್ಲಿ (Asian Games) ಪದಕ ವಿಜೇತ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಗೌರವಿಸಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ತಂಡದೊಂದಿಗೆ ಸಂವಾದ ನಡೆಸಲಿದ್ದಾರೆ.
Back to Top News
Top
October 14, 2026 at 2:05 PM
ಅ.15ಕ್ಕೆ ದೆಹಲಿಯಲ್ಲಿ ಭಾರತದ ಏಷ್ಯನ್ ಗೇಮ್ಸ್ ಸ್ಟಾರ್ಗಳಿಗೆ ಮೋದಿ ಗೌರವ
Public TV Kannada
Excerpt from Public TV Kannada.