ಮನೆಯಲ್ಲಿ ಸುಮ್ಮನೆ ಬಿದ್ದಿರುವ ಹಳೆಯ ವಸ್ತುಗಳನ್ನು ಬಳಸಿ ಮನೆಗೆ ಸೂಪರ್ ಲುಕ್ ಕೊಡಬಹುದು. ಶೂ ಬಾಕ್ಸ್, ಟಿನ್ ಡಬ್ಬ ಹಾಗೂ ಪ್ಲಾಸ್ಟಿಕ್ ಬಾಟಲಿಗಳಿಂದ ಸ್ಟೋರೇಜ್ ಬಾಕ್ಸ್, ಕ್ಯಾಂಡಲ್ ಹೋಲ್ಡರ್ ಮತ್ತು ಪ್ಲಾಂಟರ್‌ಗಳನ್ನು ಹೇಗೆ ಮಾಡಬಹುದು ಅನ್ನೋದರ ಮಾಹಿತಿ ಇಲ್ಲಿದೆ.