Chicken Sambar Recipe: ವಾರಾಂತ್ಯದಲ್ಲಿ ಬಿಸಿಬಿಸಿ ರಾಗಿ ಮುದ್ದೆ ಅಥವಾ ಅನ್ನದ ಜೊತೆ ಸವಿಯಲು ಹೋಟೆಲ್ ಶೈಲಿಯ ಘಮಘಮಿಸುವ ಚಿಕನ್ ಸಾಂಬಾರ್ ಅನ್ನು ಕೇವಲ 15-20 ನಿಮಿಷಗಳಲ್ಲಿ ಕುಕ್ಕರ್ನಲ್ಲೇ ಸುಲಭವಾಗಿ ಮಾಡಬಹುದು. ಚಿಕನ್ ರಸಭರಿತವಾಗಿ, ಬಾಯಲ್ಲಿಟ್ಟರೆ ಕರಗುವಂತೆ ಮಾಡುವ ಆ ಸಿಂಪಲ್ ರೆಸಿಪಿ ಇಲ್ಲಿದೆ.
Back to Lifestyle
Lifestyle
October 15, 2026 at 3:31 PM
ರಾಗಿ ಮುದ್ದೆ, ಅನ್ನಕ್ಕೆ ಬೆಸ್ಟ್ ಕಾಂಬಿನೇಷನ್.. ಕುಕ್ಕರ್ನಲ್ಲಿ 15 ನಿಮಿಷದಲ್ಲಿ ಮಾಡಿ ಸಿಂಪಲ್ ಚಿಕನ್ ಸಾಂಬಾರ್
Asianet Suvarna Lifestyle
Excerpt from Asianet Suvarna Lifestyle.