* ಸುಬ್ಬು, ಊಟ ಆಯ್ತಾ? ಬೆನ್ನು ನೋವು ಹೇಗಿದೆ? ಎಂದ ಪವಿತ್ರಾಗೌಡ * ಮೆಂಟಲಿ ಸ್ಟ್ರಾಂಗ್‌ ಆಗಿರು, ಹೃದಯ ಗಟ್ಟಿ ಮಾಡ್ಕೊ ಅಂತಾ ಧೈರ್ಯ ಹೇಳಿದ ದರ್ಶನ್‌ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರೋ ನಟ ದರ್ಶನ್‌ (Darshan) ಮತ್ತು ಆರೋಪಿ ಪವಿತ್ರಾಗೌಡ ನಡುವಿನ ಮಾತುಕತೆಯ ವಿಚಾರ ಇದೀಗ ಗಮನ ಸೆಳೆದಿದೆ.