ಮಂಡ್ಯ: ಖಾಕಿ ಕಣ್ಣುಮುಚ್ಚಿ ಕುಳಿತರೆ ಅಮಾಯಕರ ಬದುಕು ಹೇಗೆ ನರಕವಾಗುತ್ತೆ ಅನ್ನೋದಕ್ಕೆ ಮಂಡ್ಯ (Mandya) ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಸಾಕ್ಷಿಯೊಂದು ಸಿಕ್ಕಿದೆ. ಮಹಿಳೆಯೊಬ್ಬಳು ಕೊಲೆಯಾಗಿದ್ದಾಳೆ, ಶವವೇ ಸಿಕ್ಕಿಲ್ಲ ಅಂತ ಪೊಲೀಸರು ಒಬ್ಬ ಅಮಾಯಕ ಯುವಕನ ಮೇಲೆ ಕೊಲೆ ಕೇಸ್ ಜಡಿದು ಜೈಲಿಗೆ ಅಟ್ಟಿದ್ರು.