ಈ ಸಂದರ್ಭದಲ್ಲಿ ಧನ್ವೀರ್ ಅವರು ನಟ ದರ್ಶನ್ ಬಗ್ಗೆ ಬೆಂಬಲ ಸೂಚಿಸುವ ಹೇಳಿಕೆ ನೀಡಿದರು. “ಎಷ್ಟೇ ಕೂಗ್ರಿ, ಏನೇ ಮಾಡ್ರಿ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಅವರನ್ನು ಏನು ಮಾಡಲಿಕ್ಕೆ ಆಗಲ್ಲ ಅಂತ ದರ್ಶನ್ ವಿರೋಧಿಗಳಿಗೆ ಧನ್ವೀರ್ ಗೌಡ ಟಾಂಗ್ ಕೊಟ್ರು.
Back to Entertainment
Entertainment
October 18, 2026 at 5:32 PM
Actor Darshan-Dhanveer: 'ನಾಯಿ-ನರಿಗಳು ಕುತಂತ್ರ ಮಾಡಿದ್ರೂ ದರ್ಶನ್ ಆಚೆ ಬರ್ತಾರೆ'! ದಸರಾ ವೇದಿಕೆ ಮೇಲೆ ಧನ್ವೀರ್ ಘೋಷಣೆ
News18 Kannada Entertainment
Excerpt from News18 Kannada Entertainment.