ಚಾಮರಾಜನಗರದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ನಟ ಧನ್ವೀರ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳು 'ಡಿ ಬಾಸ್' ಎಂದು ಜೈಕಾರ ಹಾಕಿದಾಗ, ನಟ ದರ್ಶನ್ ಪರವಾಗಿ ಧನ್ವೀರ್ ಖಡಕ್ ಮಾತುಗಳನ್ನಾಡಿದ್ದಾರೆ. ದರ್ಶನ್ ವಿರೋಧಿಗಳಿಗೆ ವೇದಿಕೆ ಮೇಲಿಂದಲೇ ಎಚ್ಚರಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
Back to Entertainment
Entertainment
October 18, 2026 at 6:07 PM
'ಯಾವ ನಾಯಿ-ನರಿಗಳು ಕುತಂತ್ರ ಮಾಡಿದ್ರೂ ಡಿ ಬಾಸ್ನ ಏನೂ ಮಾಡೋಕಾಗಲ್ಲ, ಹೊರಗೆ ಬಂದೇ ಬರ್ತಾರೆ': ನಟ ಧನ್ವೀರ್!
Asianet Suvarna Entertainment
Excerpt from Asianet Suvarna Entertainment.