ಹೆಚ್ಚಿನ ಜನರು ತಮ್ಮ ಎಲ್ಲ ಅಗಾಂಗಗಳು ಸರಿ ಇದ್ದರೂ ಕೂಡ ಕೆಲಸ ಕಾರ್ಯ ಮಾಡದೇ ಕಾಲ ಕಳೆಯುತ್ತಾರೆ. ಇನ್ನೂ ಈ ಕಲೆಗೆ ಕಣ್ಣುಗಳಿಗಿಂತ ಹೆಚ್ಚಾಗಿ ಮನಸ್ಸಿನ ಏಕಾಗ್ರತೆ ಮತ್ತು ಕೈಚಳಕ ಮುಖ್ಯ ಎಂಬುದನ್ನ ಪಶ್ಚಿಮ ಬಂಗಾಳದ 50 ವರ್ಷದ ಅಂಧ ಮೂರ್ತಿಕಾರ ರಾಮ್ ಪಾಲ್ ಅವರು ಸಾಬೀತುಪಡಿಸಿದ್ದಾರೆ. ಜಗತ್ತಿನ ಸೌಂದರ್ಯವನ್ನ ಕಣ್ಣಿನಿಂದ ನೋಡಲಾಗದಿದ್ದರೂ, ತಮ್ಮ ಸ್ಪರ್ಶದ ಮೂಲಕವೇ