ಬೆಂಗಳೂರು: ಪತ್ನಿ ಸೇರಿ ಒಂದೇ ಕುಟುಂಬದ 7 ಜನರನನ್ನ (Bengaluru 7 Murder) ಕೊಂದ ನರಹಂತಕ ಶವಗಳನ್ನು ಎಲ್ಲಿ ಎಸೆದಿದ್ದ ಎಂಬ ರಹಸ್ಯ ಈಗ ಬಹಿರಂಗವಾಗಿದೆ. ಇಂದುಶೇಖರ್ ಪೊಲೀಸ್ ವಿಚಾರಣೆ ವೇಳೆ ಆರೋಪಿ 7 ಜನರನ್ನ ಹತ್ಯೆ ಮಾಡಿದ್ದಕ್ಕೆ ಯಾವುದೇ ಪಶ್ಚಾತಾಪವಿಲ್ಲ ಎಂದು ಸಮಜಾಯಿಸಿಕೊಂಡಿದ್ದಾನೆ.
Back to Top News
Top
November 10, 2026 at 2:16 AM
ಒಂದೇ ಕುಟುಂಬದ 7 ಮಂದಿ ಬಲಿ ಪಡೆದ ಹಂತಕನಿಗಿಲ್ಲ ಪಶ್ಚಾತ್ತಾಪ – ಅಪ್ಪ ಮಾಡಿದ್ದೇ ಸರಿ ಅಂತಿರೋ ಮಗಳು
Public TV Kannada
Excerpt from Public TV Kannada.