ಭಾರತದಲ್ಲೂ ಸಹ ಈ ಸಿನಿಮಾಕ್ಕೆ ಭಾರಿ ದೊಡ್ಡ ಕ್ರೇಜ್ ಇದೆ. ಯಾವ ಮಟ್ಟಿಗೆಂದರೆ ಸಿನಿಮಾ ಬಿಡುಗಡೆ ಆಗಲು ಇನ್ನೂ ಮೂರು ವಾರಗಳಿರುವಾಗ ಅಡ್ವನ್ಸ್ ಬುಕಿಂಗ್​​ನಲ್ಲಿಯೇ ಸಿನಿಮಾ 60 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​​ನಲ್ಲಿ ಬಾಚಿಕೊಂಡಿದೆ. ಸಿನಿಮಾದ ಬಿಡುಗಡೆ ದಿನಯ ಬಹುತೇಕ ಶೋಗಳು ಹೌಸ್​​ಫುಲ್ ಆಗಿವೆ.