ಆಪರೇಷನ್ ಸಿಂಧೂರ್ ಸಮಯದಲ್ಲಿ ಸಂಪೂರ್ಣವಾಗಿ ಪಾಕಿಸ್ತಾನಿ ಸ್ಟಾರ್ಗಳ ಸೀರಿಯಲ್, ಸಿರೀಸ್, ಸಿನಿಮಾ, ಅವರ ಸೋಷಿಯಲ್ ಮೀಡಿಯಾ ಖಾತೆಗಳು ಕೂಡಾ ಭಾರತದಲ್ಲಿ ಬ್ಯಾನ್ ಆಗಿತ್ತು. ಆದರೆ ಈಗ ನೆಟ್ಫ್ಲಿಕ್ಸ್ ನಡೆಗೆ ಭಾರತೀಯರು ಕೋಪಗೊಂಡಿದ್ದಾರೆ.
Back to Entertainment
Entertainment
November 25, 2026 at 7:30 AM
ಬ್ಯಾನ್ ಇದ್ರೂ ಪಾಕಿಸ್ತಾನಿ ವೆಬ್ ಸಿರೀಸ್ ಟ್ರೈಲರ್ ರಿಲೀಸ್ ಮಾಡಿದ ನೆಟ್ಫ್ಲಿಕ್ಸ್
News18 Kannada Entertainment
Excerpt from News18 Kannada Entertainment.