ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ವಿವಾಹವಾದ ಈ ಜೋಡಿ ಇನ್ನೂ ‘ಹನಿಮೂನ್ ಫೇಸ್​’ ನಲ್ಲಿದ್ದಾರೆ. ಮದುವೆಯ ಬಳಿಕ ಒಟ್ಟಿಗೆ ‘ರಣಬಾಲಿ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡ ರಶ್ಮಿಕಾ ಮತ್ತು ವಿಜಯ್ ಅವರು ಇದೀಗ ಜಂಟಿಯಾಗಿ ‘ಕಾಫಿ ವಿತ್ ಕರಣ್’ಶೋನಲ್ಲಿ ಭಾಗಿ ಆಗಿದ್ದಾರೆ.