‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಸಿನಿಮಾ ಅನ್ನು ಹಾಲಿವುಡ್​​ ಸಿನಿಮಾಗಳ ರೀತಿಯಲ್ಲಿ ಭಾರಿ ಅದ್ಧೂರಿಯಾಗಿ ವಿತರಣೆ ಮಾಡಲಾಗುತ್ತಿದೆ. ಸೋನಿ ಪಿಕ್ಚರ್ಸ್​​ನವರು ಈ ಸಿನಿಮಾದ ವಿದೇಶಿ ವಿತರಣೆ ಮಾಡುತ್ತಿದ್ದಾರೆ.