ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಎಂದರೆ ನಟ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ. ಇವರ ಪ್ರೀತಿ, ಮದುವೆ ಹಾಗೂ ಸುಂದರ ಕುಟುಂಬ ಜೀವನದ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಕುತೂಹಲವಿದೆ. ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ವೈಯಕ್ತಿಕ ಜೀವನದ ಸಂಗತಿಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
Back to Entertainment
Entertainment
November 24, 2026 at 5:10 AM
'ನನಗೆ 8 ಮಕ್ಕಳು ಬೇಕಿತ್ತು, ಉಪ್ಪಿ 2 ಸಾಕು ಅಂದುಬಿಟ್ಟರು' ವೈಯಕ್ತಿಕ ಬದುಕಿನ ಸೀಕ್ರೆಟ್ ಬಿಚ್ಚಿಟ್ಟ ಪ್ರಿಯಾಂಕಾ
Asianet Suvarna Entertainment
Excerpt from Asianet Suvarna Entertainment.