99ನೇ ಆಸ್ಕರ್ ಪ್ರಶಸ್ತಿಯ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದ ಅರ್ಹತಾ ಪಟ್ಟಿಗೆ ಭಾರತದ ಮರಾಠಿ ಸಿನಿಮಾ 'ಗೋಂಧಲ್' ಆಯ್ಕೆಯಾಗಿದೆ. ದಾಖಲೆಯ 104 ಚಿತ್ರಗಳ ನಡುವೆ ಈ ಸಿನಿಮಾ ಸ್ಪರ್ಧಿಸಲು ಅರ್ಹತೆ ಪಡೆದಿದೆ. ಸಂತೋಷ್ ದವಾಖರ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 15ರ ಶಾರ್ಟ್‌ಲಿಸ್ಟ್ ನಿರೀಕ್ಷೆಯಲ್ಲಿದೆ.
Back to Entertainment
Entertainment
November 24, 2026 at 5:25 AM
ಆಸ್ಕರ್ 2027 ಅರ್ಹತಾ ಪಟ್ಟಿಗೆ ಭಾರತದ ‘ಗೋಂಧಲ್’ ಸಿನಿಮಾ ಎಂಟ್ರಿ: 104 ಚಿತ್ರಗಳ ನಡುವೆ ಪೈಪೋಟಿ
TV9 Kannada
Excerpt from TV9 Kannada.