ಮುಂಬೈ ಅಕ್ಟೋಬರ್, 8: ವಿಶ್ವದ ಪ್ರಮುಖ K-pop ಉತ್ಸವಗಳಲ್ಲಿ ಒಂದಾದ Weverse Con Festival ಇದೇ ಮೊದಲ ಬಾರಿಗೆ ಭಾರತಕ್ಕೆ ಬರಲಿದೆ. ಹೈಬ್ ಆಯೋಜಿಸುತ್ತಿರುವ ಈ ಎರಡು ದಿನಗಳ ಸಂಗೀತ ಉತ್ಸವವು 2027ರ ಮಾರ್ಚ್ 27 ಮತ್ತು 28ರಂದು ನವದೆಹಲಿಯಲ್ಲಿ ನಡೆಯಲಿದೆ. ಕೊರಿಯಾದ ಹೊರಗೆ ನಡೆಯಲಿರುವ ಮೊದಲ Weverse Con Festival ಇದಾಗಿದೆ. ಭಾರತದಲ್ಲಿ ನಡೆಯಲಿರುವ ಪ್ರಮುಖ
Back to Top News
Top
October 8, 2026 at 7:10 AM
K-pop ಅಭಿಮಾನಿಗಳಿಗೆ ಭರ್ಜರಿ ಸುದ್ದಿ; ಭಾರತದಲ್ಲಿ ಮೊದಲ 'Weverse Con ಫೆಸ್ಟಿವಲ್'
Oneindia Kannada
Excerpt from Oneindia Kannada.