ಸಂಭಾವನೆಯ ವಿಚಾರದಲ್ಲಿ ನಿರ್ಮಾಪಕರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ, ಬೇರೆ ನಟರನ್ನು ಪ್ರಯತ್ನಿಸಿದ ಬಳಿಕ ಮತ್ತೆ ರಾಜ್‌ಕುಮಾರ್ ಅವರನ್ನೇ ಕರೆಸಿಕೊಳ್ಳಬೇಕಾದ ಸಂದರ್ಭ ಒಮ್ಮೆ ಒದಗಿ ಬಂದಿತ್ತು. 1958ರ ಚಿತ್ರದ ರಾವಣನ ಪಾತ್ರದ ಆಯ್ಕೆಯ ಸುತ್ತಲಿನ ಈ ಘಟನೆಯ ಹಿಂದೆ ಕುತೂಹಲಕರ ಸಂಗತಿಯೊಂದಿದೆ.
Back to Entertainment
Entertainment
November 23, 2026 at 6:21 AM
‘ನೀನಿಲ್ಲದಿದ್ದರೆ ಮತ್ತೊಬ್ಬ’ ಎಂದ ನಿರ್ಮಾಪಕ, ಕೊನೆಗೆ ಆ ಪ್ರಬುದ್ಧ ಪಾತ್ರಕ್ಕೆ ಅಣ್ಣಾವ್ರೇ ಬೇಕಾಯ್ತು! ಆಮೇಲೆ ಆಗಿದ್ದು ಇತಿಹಾಸ
Asianet Suvarna Entertainment
Excerpt from Asianet Suvarna Entertainment.