ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 'ರಾಮಾಯಣ' ಚಿತ್ರದ ಜೊತೆಗೆ ಪ್ರದರ್ಶನಗೊಳ್ಳುತ್ತಿರುವ ಕನ್ನಡದ ಹಳ್ಳಿ ಸೊಗಡಿನ 'ಪ್ರೇಮದ ಊರು' ಸಿನಿಮಾ ಗಡಿಭಾಗದಲ್ಲಿ ಭರ್ಜರಿ ಯಶಸ್ಸು ಗಳಿಸಿ ಹೊಸ ಸಂಚಲನ ಸೃಷ್ಟಿಸಿದೆ.
Back to Entertainment
Entertainment
November 23, 2026 at 6:17 AM
ದೊಡ್ಡ ಬಜೆಟ್ ಸಿನಿಮಾಗೆ ಸೆಡ್ಡು ಹೊಡೆದ ಪುಟ್ಟ ಹಳ್ಳಿ ಸಿನಿಮಾ, ಗಡಿಭಾಗದಲ್ಲಿ ಶುರುವಾಗಿದೆ 'ರಾಮಾಯಣ V/S ಪ್ರೇಮದ ಊರು' ಮಹಾ ಫೈಟ್!
News18 Kannada Entertainment
Excerpt from News18 Kannada Entertainment.