ವಾರ – ತಿಂಗಳ ಪ್ರವಾಸದಲ್ಲಿ ಹೊಟೇಲ್ ರೂಮ್ ಖರ್ಚು ಹೆಚ್ಚಾಗುತ್ತೆ. ಊಟ ಕೂಡ ಸರಿಯಾಗಿ ಆಗೋದಿಲ್ಲ. ಪ್ರವಾಸ ಚೆನ್ನಾಗಿರ್ಬೇಕು, ಊಟ- ನಿದ್ರೆ ಎಲ್ಲವೂ ನೆಮ್ಮದಿಯಿಂದಾಗ್ಬೇಕು ಅಂದ್ರೆ ನೀವೂ ಈ ಹೊಸ ಟ್ರೆಂಡ್ ಟ್ರೈ ಮಾಡಿ.
Back to Lifestyle
Lifestyle
November 5, 2026 at 6:11 AM
ಬಾಡಿಗೆ ಮನೆ ಟೆನ್ಷನ್ ಇಲ್ಲ, ಹೊಟೇಲ್ ಬುಕ್ ಮಾಡ್ಬೇಕಾಗಿಲ್ಲ- ನಿವೃತ್ತರಲ್ಲಿ ಟ್ರೆಂಡ್ ಆಗ್ತಿದೆ ಹೋಮ್ ಸ್ವ್ಯಾಪಿಂಗ್
Asianet Suvarna Lifestyle
Excerpt from Asianet Suvarna Lifestyle.