ದೀಪಾವಳಿ ಹಬ್ಬ ಬಂತೆಂದರೆ ಬಹುತೇಕರು ಸಿಹಿ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಹೆಚ್ಚು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಸಕ್ಕರೆ ಸೇವನೆಗೆ ಮಿತಿ ಇರಬೇಕಾದವರು ಸಿಹಿತಿಂಡಿಗಳಿಂದ ದೂರ ಉಳಿಯಬೇಕಾಗುತ್ತದೆ.