ಕಲಬುರಗಿ: ‘ರಾಜ್ಯದ ಅನುದಾನಿತ ಶಾಲಾ–ಕಾಲೇಜುಗಳಲ್ಲಿ 2006 ಏಪ್ರಿಲ್‌ 1ರ ಮೊದಲು ನೇಮಕಾತಿ ಹೊಂದಿದ 2,430 ನೌಕರರಿಗೆ ಕಾಲ್ಪನಿಕವಾಗಿ ಪಿಂಚಣಿ ನೀಡಲು ಜುಲೈ 27ರಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಅದರಂತೆ ರಾಜ್ಯ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಪಿಂಚಣಿ ವಂಚಿತರ ವೇದಿಕೆ ರಾಜ್ಯಾಧ್ಯಕ್ಷ ಡಾ.ಪಿ.ಎಸ್‌.ಕೊಕಟನೂರ, ಪಾಲಿಟೆಕ್ನಿಕ್‌ ಬೋಧಕೇತರ ಸಂಘದ ರಾಜ...