ದುಬೈ-ಟೆಲ್ ಅವೀವ್ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಮೇಲೆ ಸಹ-ಪೈಲಟ್ ದಾಳಿ ನಡೆಸಿದ್ದ. ದಾಳಿಯ ನಂತರ ಸಹ-ಪೈಲಟ್ "ನನ್ನನ್ನು ಕೊಲ್ಲು" ಎಂದು ಕೂಗಿದನು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ತಿಳಿಸಿದ್ದಾರೆ. ಆತ ಇಸ್ಲಾಮಿಸ್ಟ್ ತೀವ್ರಗಾಮಿಗಳಿಂದ ಪ್ರಭಾವಿತನಾಗಿದ್ದಿರಬಹುದು ಎಂಬ ಆರೋಪವೂ ಇದೆ.