ಡಿಯರ್ ರಚ್ಚು / ರಚನಾ ಇಷ್ಟು ದಿನ ಕಾಲ್‌ನಲ್ಲಿ, ಮೆಸೇಜ್‌ಗಳಲ್ಲಿ ಮಾತಾಡಿ.. ನೆನಪುಗಳಲ್ಲಿ ಪ್ರೀತಿಸುತ್ತಿದ್ದ ನಾನು, ಈಗ ನಿನ್ನನ್ನು ನೇರವಾಗಿ ಭೇಟಿಯಾಗಲು ಬರುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ ಇನ್ಸ್ಟಾದಲ್ಲಿ ಆಕಸ್ಮಿಕವಾಗಿ ಬಂದ ಮೆಸೇಜ್‌ನಿಂದ ಆರಂಭವಾದ ಸ್ನೇಹ ಎಲ್ಲಿಗೆ ತಂದು ನಿಲ್ಲಿಸಿದೆ ನೋಡು.
Back to Top News
Top
October 2, 2026 at 2:13 AM
ಆಕಸ್ಮಿಕವಾಗಿ ಸಿಕ್ಕ ಪ್ರೀತಿಯ ʻಮುತ್ತಿನʼ ಭೇಟಿಗೆ ಬರುತ್ತಿದ್ದೇನೆ..!
Public TV Kannada
Excerpt from Public TV Kannada.