– ಆರೋಪಿ ಬಂಧನಕ್ಕೆ ವಿಳಂಬ ಆರೋಪ ದಾವಣಗೆರೆ: ಪೋಕ್ಸೋ ಆರೋಪಿ ಸಂಬಂಧಿಗಳ ಕಿರುಕುಳಕ್ಕೆ ಬೇಸತ್ತು ದೂರುದಾರ ಆತ್ಮಹತ್ಯೆಗೆ ಶರಣಾದ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
Back to Top News
Top
October 1, 2026 at 1:55 PM
ಪೋಕ್ಸೋ ಆರೋಪಿ ಸಂಬಂಧಿಗಳಿಂದ ಕಿರುಕುಳ ಆರೋಪ – ದೂರುದಾರ ಆತ್ಮಹತ್ಯೆ
Public TV Kannada
Excerpt from Public TV Kannada.