– ದೇಶದಲ್ಲಿ ಶೇ.51ರಷ್ಟು ಮಳೆ ಕೊರತೆ – ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಮಳೆ ನವದೆಹಲಿ: ಸೆ.19ರಿಂದ ಮುಂಗಾರು ಮಳೆ (Monsoon Rain) ನಿರ್ಗಮನ ಪ್ರಕ್ರಿಯೆ ಶುರುವಾಗಿದ್ದು, ಅಕ್ಟೋಬರ್ 15ಕ್ಕೆ ಅಂತ್ಯವಾಗಲಿದೆ. ಎಲ್‌ನಿನೋ (El Nino) ಎಫೆಕ್ಟ್‌ನಿಂದಾಗಿ ಈಬಾರಿ ದೇಶದಲ್ಲಿ ಶೇ.51ರಷ್ಟು ಮಳೆ ಕೊರತೆಯಾಗಿದೆ.