ತಾಯಿಯ ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ಸಂಶೋಧನೆ ಆರಂಭಿಸಿದ ಉದಿತ್ ಚಾವ್ಲಾ, ಲಡಾಖ್‌ನ ಸೀ ಬಕ್‌ಥಾರ್ನ್ ಹಣ್ಣಿನಿಂದ ವೆಲ್‌ವಿತ್ ಉದ್ಯಮ ಸ್ಥಾಪಿಸಿದರು. ಆರಂಭದ ನಷ್ಟ, ಸವಾಲುಗಳನ್ನು ಎದುರಿಸಿ ಇಂದು ಕಂಪನಿಯ ಮಾಸಿಕ ವಹಿವಾಟನ್ನು ₹15 ಕೋಟಿಗೆ ಬೆಳೆಸಿದ್ದಾರೆ.