ಆ ವಿವಾದದ ಕರಿನೆರಳು ತಮ್ಮ ವೃತ್ತಿಜೀವನವನ್ನು ಶಾಶ್ವತವಾಗಿ ಆವರಿಸಿಕೊಳ್ಳಲು ಅವರು ಬಿಡಲಿಲ್ಲ. ಕಠಿಣ ದಿನಗಳನ್ನು ಎದುರಿಸಿ ಮತ್ತೆ ಪ್ರೇಕ್ಷಕರ ಮುಂದೆ ಬರುವ ನಿರ್ಧಾರ ಮಾಡಿದರು. 2026ರಲ್ಲಿ ‘Still Alive’ ಎಂಬ ಕಾಮಿಡಿ ಸ್ಪೆಷಲ್ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಸಮಯ್, ಇದೀಗ ಹೊಸ ದಾಖಲೆ ಬರೆದಿದ್ದಾರೆ.
Back to Lifestyle
Lifestyle
November 27, 2026 at 6:26 AM
ವಿವಾದ, ಕಮ್‌ಬ್ಯಾಕ್ ಬಳಿಕ ChatGPTಗೆ 'ಹೌದು ಎಂದು ಹೇಳು' ಎಂದು ಗಂಟುಬಿದ್ದಿದ್ದ ಯೂಟ್ಯೂಬರ್ ಸಮಯ್ ರೈನಾ ಹೊಸ ದಾಖಲೆ!
Asianet Suvarna Lifestyle
Excerpt from Asianet Suvarna Lifestyle.