ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮವಾಗಿ ದೇಶದ ಚಿಲ್ಲರೆ ಹಣದುಬ್ಬರ(Inflation) ದರವು ಅಕ್ಟೋಬರ್ ತಿಂಗಳಲ್ಲಿ ಶೇ. 6.09ಕ್ಕೆ ತೀವ್ರವಾಗಿ ಏರಿಕೆಯಾಗಿದೆ. ಈ ಮೂಲಕ 2024ರ ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ನಿಗದಿಪಡಿಸಿದ್ದ ಶೇ. 6ರ ಗರಿಷ್ಠ ಮಿತಿಯನ್ನು ದಾಟಿದೆ.
Back to Top News
Top
November 12, 2026 at 12:20 PM
2 ವರ್ಷದ ಬಳಿಕ ಆರ್ಬಿಐ ನಿಗದಿತ ಗರಿಷ್ಠ ಮಿತಿ ದಾಟಿದ ಹಣದುಬ್ಬರ; ಈರುಳ್ಳಿ, ಬೆಳ್ಳುಳ್ಳಿ ದರ ಗಗನಕ್ಕೆ
Public TV Kannada
Excerpt from Public TV Kannada.