ನಾವು ಪಾತ್ರೆ ತೊಳೆಯುವಾಗ ಉಳಿದ ಆಹಾರ ಮತ್ತು ಇತರ ಕಸವನ್ನು ಸಿಂಕ್‌ಗೆ ಹಾಕುತ್ತೇವೆ. ಇದರಿಂದ ಸಿಂಕ್ ಪೈಪ್‌ಗಳು ಬ್ಲಾಕ್ ಆಗುತ್ತವೆ. ನಿಮ್ಮ ಕಿಚನ್ ಸಿಂಕ್ ಅನ್ನು ಹೊಸದರಂತೆ ಕ್ಲೀನ್ ಆಗಿ ಇಟ್ಟುಕೊಳ್ಳಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ.