IPL 2027: ಐಪಿಎಲ್ 2027 ಮಿನಿ ಹರಾಜುಗೂ ಮುನ್ನ ಮುಂಬೈ ಇಂಡಿಯನ್ಸ್ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಮಹೇಲ ಜಯವರ್ಧನೆ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರ ನೇತೃತ್ವದಲ್ಲಿ ಮುಂಬೈ ಮೂರು ಬಾರಿ IPL ಚಾಂಪಿಯನ್ ಆಗಿತ್ತು.
Back to Sports
Sports
October 17, 2026 at 9:29 AM
ಐಪಿಎಲ್ 2027: ಮುಂಬೈ ಇಂಡಿಯನ್ಸ್ ತಂಡ ತೊರೆದ ದಿಗ್ಗಜ ಕ್ರಿಕೆಟಿಗ
TV9 Kannada
Excerpt from TV9 Kannada.