ನವದೆಹಲಿ, ಅಕ್ಟೋಬರ್ 17: ಮುಂಬೈ ಇಂಡಿಯನ್ಸ್ ತಂಡವು ತನ್ನ ಮುಖ್ಯ ಕೋಚ್ ಮಹೇಲ ಜಯವರ್ಧನೆ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರಕಟಿಸಿದೆ. ಈ ಮೂಲಕ ಫ್ರಾಂಚೈಸಿಯೊಂದಿಗೆ ಹತ್ತು ವರ್ಷಗಳ ಸುದೀರ್ಘ ಒಡನಾಟಕ್ಕೆ ತೆರೆ ಬಿದ್ದಿದೆ.
Back to Sports
Sports
October 17, 2026 at 9:00 AM
ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಹುದ್ದೆಗೆ ಮಹೇಲ ಜಯವರ್ಧನೆ ರಾಜೀನಾಮೆ: 10 ವರ್ಷಗಳ ಬಳಿಕ ನಿರ್ಗಮನ
MyKhel Kannada
Excerpt from MyKhel Kannada.