ನವದೆಹಲಿ: ಕಾನಾಟ್ ಪ್ಲೇಸ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿದ್ದ ‘ಲೆಹ್ರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸುವ) ಯಾತ್ರೆಗೂ ಮುನ್ನವೇ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಅವರನ್ನ ಮುಂಜಾಗ್ರತಾ ಬಂಧನದಲ್ಲಿ ಇರಿಸಲಾಗಿದೆ.