Karnataka Reservoirs Water Level: ರಾಜ್ಯದಲ್ಲಿ ಇದೀಗ ಸದ್ಯ ಹಿಂಗಾರು ಚುರುಕು ಪಡೆದಿದ್ದು, ಕೆಲವೆಡೆ ಮಾತ್ರ ವರುಣನ ಆರ್ಭಟ ಮುಂದುವರೆದಿದೆ. ಪರಿಣಾಮ ಜಲಾಶಯನಗಳಿವೆ ಒಳಹರಿವು ಇದೆ. ಹಾಗಾದ್ರೆ ಶನಿವಾರ (ಅಕ್ಟೋಬರ್ 17) ಕೆಆರ್ಎಸ್ ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
Back to Top News
Top
October 17, 2026 at 5:10 AM
Karnataka Major Reservoirs: KRS ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಅಕ್ಟೋಬರ್ 17ರ ಅಂಕಿಅಂಶಗಳು
Oneindia Kannada
Excerpt from Oneindia Kannada.