ಹಾಲು ಕುಡಿದ ನಂತರ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದೆಯೇ? ಇದಕ್ಕೆ ಲ್ಯಾಕ್ಟೋಸ್ ಅಸಹಿಷ್ಣುತೆ ಮಾತ್ರ ಕಾರಣವಾಗಬೇಕಿಲ್ಲ. ಒಂದೇ ಸಲ ಹೆಚ್ಚು ಪ್ರಮಾಣದಲ್ಲಿ ಹಾಲು ಕುಡಿಯುವುದು, ಇತರ ಡೇರಿ ಉತ್ಪನ್ನಗಳಿಗೆ ಸೂಕ್ಷ್ಮತೆ ಅಥವಾ ಹಾಲಿನೊಂದಿಗೆ ಭಾರವಾದ ಆಹಾರ ಸೇವಿಸುವುದೂ ಕಾರಣವಾಗಬಹುದು.
Back to Lifestyle
Lifestyle
October 3, 2026 at 10:53 AM
ಹಾಲು ಕುಡಿದರೆ ಗ್ಯಾಸ್, ಹೊಟ್ಟೆ ಉಬ್ಬರ ಕಂಡುಬರುತ್ತದೆಯೇ? ಇದನ್ನು ತಡೆಗಟ್ಟಲು ಈ ಸಲಹೆಯನ್ನು ಅನುಸರಿಸಿ
TV9 Kannada
Excerpt from TV9 Kannada.