ರೇಷ್ಮೆ ಸೀರೆ ಅಂದ್ರೆನೇ ಒಂದು ವಿಶೇಷವಾದ ಕಳೆ, ಸಂಪ್ರದಾಯ ಹಾಗೂ ಗತ್ತು. ಮದುವೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಮಾರಂಭಗಳಲ್ಲಿ ಮಹಿಳೆಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಆಕರ್ಷಕ ಪಟ್ಟು ಸೀರೆಗಳ ಕಲೆಕ್ಷನ್ ಇಲ್ಲಿದೆ. ಒಮ್ಮೆ ಕಣ್ಣಾಡಿಸಿ.