ಹಬ್ಬಗಳು ಮತ್ತು ಫಂಕ್ಷನ್‌ಗಳಲ್ಲಿ ರೇಷ್ಮೆ ಸೀರೆ ಉಡಲು ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಆ ಸೀರೆಗೆ ತಕ್ಕಂತೆ ಸುಂದರವಾಗಿ ಕಾಣಬೇಕೆಂದರೆ ಸೂಕ್ತವಾದ ಜುಮುಕಿಗಳನ್ನು ಧರಿಸಲೇಬೇಕು. ರೇಷ್ಮೆ ಸೀರೆಗೆ ಮ್ಯಾಚ್ ಆಗುವಂತಹ ಕೆಲವು ಬೆಸ್ಟ್ ಜುಮುಕಿ ಡಿಸೈನ್‌ಗಳು ಇಲ್ಲಿವೆ.
Back to Lifestyle
Lifestyle
October 3, 2026 at 9:31 AM
Jhumka Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಗೋಲ್ಡ್ ಜುಮುಕಿ ಡಿಸೈನ್ಸ್..!
Asianet Suvarna Lifestyle
Excerpt from Asianet Suvarna Lifestyle.