ಧುರಂಧರ್ ಸಿನಿಮಾದ ಸಂಗೀತದ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಶಾಶ್ವತ್ ಸಚ್‌ದೇವ್ ಡ್ರಾಗನ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.