ಮೈಸೂರಿನ ವಿಜಯನಗರದಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದ ನಿಖಿಲ್ ಗೌಡ ಅಪಘಾತದ ಬಳಿಕ ವಾಹನ ನಿಲ್ಲಿಸದೆ ಸ್ಥಳದಿಂದ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Back to Entertainment
Entertainment
October 31, 2026 at 4:57 PM
Nikhil Gowda: ಯೂಟ್ಯೂಬರ್ ಮಧು ಗೌಡ ಗಂಡನಿಂದ ಹಿಟ್ ಆ್ಯಂಡ್ ರನ್! ಬೈಕ್ ಸವಾರನ ಕೈ ಮುರಿದ್ರಾ ನಿಖಿಲ್?
News18 Kannada Entertainment
Excerpt from News18 Kannada Entertainment.