ಬಿಗ್ ಬಾಸ್ ಮನೆಯಲ್ಲಿ ಜಗಳದ ವೇಳೆ ಸಮುದಾಯವೊಂದನ್ನು ಹೀಯಾಳಿಸುವಂತಹ ಪದ ಬಳಸಿದ್ದಕ್ಕೆ ಕಿಚ್ಚ ಸುದೀಪ್, ಸ್ಪರ್ಧಿಗಳಾದ ಯಶಸ್ ಹಾಗೂ ಗಗನ್‌ಗೆ 'ಕೈ ಮೀರಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ' ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಟಿವಿಯಲ್ಲಿ ಪ್ರಸಾರ ಮಾಡಲಾಗದ ಪದಗಳನ್ನು ಬಳಸಲಾಗುತ್ತಿದೆ ಎಂದು ವಾರ್ನಿಂಗ್ ನೀಡಿದ್ದಾರೆ.
Back to Entertainment
Entertainment
October 31, 2026 at 5:54 PM
ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗದ ಮಾತುಗಳು ಬರ್ತಿವೆ; ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?
Asianet Suvarna Entertainment
Excerpt from Asianet Suvarna Entertainment.