Dead-End Job: ಸಾಮಾನ್ಯ ಕೆಲಸಕ್ಕಿಂತ 50 ಪಟ್ಟು ಹೆಚ್ಚು ಸಂಬಳ ನೀಡುವ ಕೆಲಸದ ಆಫರ್ ಸಿಕ್ಕರೆ ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ ಇಲ್ಲೊಬ್ಬ ಯುವಕನಿಗೆ ಇದೇ ಕೆಲಸ ದೊಡ್ಡ ದುಃಸ್ವಪ್ನವಾಗಿ ಪರಿಣಮಿಸುತ್ತದೆ. ಸಾಲದ ಸುಳಿಯಿಂದ ಹೊರಬರಲು ನಿಗೂಢ ಕೆಲಸ ಒಪ್ಪಿಕೊಳ್ಳುವ ಯುವಕನ ಬದುಕಿನಲ್ಲಿ ನಡೆಯುವ ಭಯಾನಕ ಘಟನೆಗಳೇ 'ಡೆಡ್-ಎಂಡ್ ಜಾಬ್' ಸೀರಿಸ್‌ನ ಕಥೆ.