ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೆ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನ ಸಜ್ಜಾಗಿದೆ. ಆದರೆ, ಶುಕ್ರವಾರ ಅಂದರೆ ಅಕ್ಟೋಬರ್ 30ರಂದು ನಡೆಯಲಿರುವ ಈ ಪಂದ್ಯದ ಟಾಸ್ ವೇಳೆಗೆ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.
Back to Sports
Sports
October 29, 2026 at 8:08 AM
ಆಕ್ಲೆಂಡ್ನಲ್ಲಿ ಮಳೆ ಆತಂಕ; ಭಾರತ-ನ್ಯೂಜಿಲೆಂಡ್ 4ನೇ ಟಿ20 ಪಂದ್ಯದ ಮೇಲೆ ಡಿಎಲ್ಎಸ್ ಪ್ರಭಾವ ಹೇಗಿರಲಿದೆ?
MyKhel Kannada
Excerpt from MyKhel Kannada.