ಹಾಂಕಾಂಗ್ ಸಿಕ್ಸಸ್ ಎಂಬುದು ಕೇವಲ 6 ಓವರ್‌ಗಳ ಚುಟುಕು ಕ್ರಿಕೆಟ್ ಟೂರ್ನಿಯಾಗಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿವೆ. ಇಲ್ಲಿ ಪ್ರತಿ ತಂಡದಲ್ಲಿ ಒಟ್ಟು 7 ಆಟಗಾರರಿದ್ದು, ಕೇವಲ 6 ಮಂದಿ ಮಾತ್ರ ಕಣಕ್ಕಿಳಿಯಲಿದ್ದಾರೆ.
Back to Sports
Sports
October 29, 2026 at 8:53 AM
6 ಓವರ್‌ಗಳ ಪಂದ್ಯದಲ್ಲಿ ಭಾರತ vs ಪಾಕಿಸ್ತಾನ್ ಮುಖಾಮುಖಿ
TV9 Kannada
Excerpt from TV9 Kannada.