Aasiya red saree look: ಬಿಗ್ ಬಾಸ್ ಮನೆಯೊಳಗೆ ಗಗನ್ ಕಣ್ಣು ಮಿಟುಕಿಸದೆ ನೋಡಿದರೆ, ಹೊರಗಡೆ ಇಡೀ ಕರ್ನಾಟಕದ ನೆಟ್ಟಿಗರು ಆಸಿಯಾ ಅವರ ಸೌಂದರ್ಯ ಮತ್ತು ಗ್ರೇಸ್‌ಫುಲ್ ವಾಕ್‌ಗೆ ಫಿದಾ ಆಗಿದ್ದಾರೆ. 'ಗಗನ್ ಮಾತ್ರವಲ್ಲ, ಇಡೀ ಕರುನಾಡೇ ಮೆಚ್ಚುವಂತೆ ಕಾಣಿಸಿಕೊಂಡಿದ್ದೀರಿ' ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.