75ನೇ ವಯಸ್ಸಿನಲ್ಲಿಯೂ ನಾನಾ ಪಾಟೇಕರ್ ಪ್ರತಿದಿನ ಸುಮಾರು ಎರಡೂವರೆ ಗಂಟೆಗಳ ಕಾಲ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗದೆ ಹೊಸ ಕಥೆಗಳಲ್ಲಿ ನಟಿಸುವ ಆಸೆ ಅವರಿಗಿತ್ತು. ನಾನಾ ಪಾಟೇಕರ್ ಮಗ ಮಲ್ಹಾರ್ ಹೇಳಿರುವ ಕುಟುಂಬದ ಸೀಕ್ರೆಟ್ ಇಲ್ಲಿದೆ ನೋಡಿ..
Back to Entertainment
Entertainment
October 17, 2026 at 6:52 AM
ಡಿವೋರ್ಸ್ ಇಲ್ಲದೇ 35 ವರ್ಷ ಪ್ರತ್ಯೇಕವಾಗಿದ್ರು.. ನಾನಾ ಪಾಟೇಕರ್ ದಾಂಪತ್ಯದ ಸಿಕ್ಕಾಪಟ್ಟೆ ಸೀಕ್ರೆಟ್ ಬಿಚ್ಚಿಟ್ಟ ಮಗ!
Asianet Suvarna Entertainment
Excerpt from Asianet Suvarna Entertainment.