ಯಾದಗಿರಿ: ನಟ ಸುದೀಪ್ (Actor Sudeep) ವಿಚಾರದಲ್ಲಿ ಮಾಜಿ ಸಂಸದ ಉಗ್ರಪ್ಪ (Ugrappa) ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಉಗ್ರಪ್ಪ ನಡೆಯನ್ನು ಬಿಜೆಪಿ ಮಾಜಿ ಸಚಿವ ರಾಜುಗೌಡ (Raju Gowda) ತೀವ್ರವಾಗಿ ಖಂಡಿಸಿದ್ದಾರೆ. ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಮಾಜಿ ಸಂಸದ ವಿ.ಎಸ್.