ದರ್ಶನ್ ಪುತ್ರ ವಿನೀಶ್ 18ನೇ ಹುಟ್ಟುಹಬ್ಬ ಆಚರಿಸಿಕೊಳ್ದಳುತ್ತಿದ್ದಾರೆ. ದರ್ಶನ್ ಪುತ್ರ ವಿನೀಶ್ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದರೂ, ಆಗಾಗ್ಗೆ ಮಾತ್ರ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಮಗನ ಹುಟ್ಟುಹಬ್ಬದಂದು ಅಮ್ಮ ವಿಜಯಲಕ್ಷ್ಮೀ ಸ್ಪೆಷಲ್ ವಿಶ್ ಹಂಚಿಕೊಂಡಿದ್ದಾರೆ.
Back to Lifestyle
Lifestyle
October 31, 2026 at 5:18 AM
Vineesh Birthday : ದರ್ಶನ್ ಪುತ್ರ ವಿನೀಶ್ಹುಟ್ಟುಹಬ್ಬ; ವಿಜಯಲಕ್ಷ್ಮೀ 'ಸ್ಪೆಷಲ್ ಬುದ್ದಿಮಾತು' ಸಖತ್ ವೈರಲ್ ಆಯ್ತು!
Asianet Suvarna Lifestyle
Excerpt from Asianet Suvarna Lifestyle.