ಕರ್ನಾಟಕವು ಕದಂಬರು, ಗಂಗರು, ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಜ್ಯದಂತಹ ರಾಜವಂಶಗಳು ನಿರ್ಮಿಸಿದ ಭವ್ಯ ವಾಸ್ತುಶಿಲ್ಪ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಹಂಪಿ, ಮೈಸೂರು ಅರಮನೆ, ಬೇಲೂರು ಸೇರಿದಂತೆ ಟಾಪ್-10 ಐತಿಹಾಸಿಕ ತಾಣಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
Back to Lifestyle
Lifestyle
October 31, 2026 at 5:19 AM
ಕನ್ನಡ ರಾಜ್ಯೋತ್ಸವ: ಕರ್ನಾಟಕದ ಹಿರಿಮೆ-ಗರಿಮೆ ಹೆಚ್ಚಿಸುವ, ನಾವು ಭೇಟಿ ನೀಡಲೇಬೇಕಾದ 10 ಐತಿಹಾಸಿಕ ಸ್ಥಳಗಳು
Asianet Suvarna Lifestyle
Excerpt from Asianet Suvarna Lifestyle.